¡Sorpréndeme!

ಐಸಿಸಿ ತಿಂಗಳ ಕ್ರಿಕೆಟಿಗನಾಗಿ ಆಯ್ಕೆಯಾದ ಟೀಮ್ ಇಂಡಿಯಾದ ಆರ್ ಅಶ್ವಿನ್ | Oneindia Kannada

2021-03-09 113 Dailymotion

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎರಡನೇ ಮಾಸಿಕ ಕ್ರಿಕೆಟಿಗ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಈ ಬಾರಿಯೂ ಈ ಪ್ರಶಸ್ತಿಯನ್ನು ಭಾರತೀಯ ಆಟಗಾರನೇ ಪಡೆದುಕೊಂಡಿದ್ದು ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಮುಡಿಗೇರಿದೆ

Ashwin bags player of the month award for the month of Feb. Pant won this same award during Jan